ಎಲೆಬೇತೂರಿನಲ್ಲಿ ಇಂದು ಆಂಜನೇಯ ಸ್ವಾಮಿ ಕಾರ್ತಿಕೋತ್ಸವ

ದಾವಣಗೆರೆ ತಾಲ್ಲೂಕು ಎಲೆಬೇತೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಕಾರ್ತಿಕೋತ್ಸವವು ಇಂದು ನಡೆಯಲಿದೆ ಎಂದು ಕಮಿಟಿಯವರು ತಿಳಿಸಿದ್ದಾರೆ.  ಬೆಳಗ್ಗೆ ಶ್ರೀ ಆಂಜನೇಯ ಸ್ವಾಮಿ ವಿಶೇಷವಾಗಿ ಕುಂಕುಮ ಪೂಜೆ ಹಾಗೂ ಈಶ್ವರ ಮತ್ತು ಬಸವಣ್ಣ ದೇವರುಗಳಿಗೆ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ಬಿಲ್ಪತ್ರೆ ಅರ್ಚನೆ, ಮಂಗಳಾರತಿ ಮಾಡಲಾಗುವುದು ಸಂಜೆ 6.30ಕ್ಕೆ ಕಾರ್ತಿಕ ಹಚ್ಚುವುದು, ಮಹಾಮಂಗಳಾರತಿ ನಂತರ ಪಳ್ಹಾರ ವಿನಿಯೋಗ ನಡೆಯಲಿದೆ.

error: Content is protected !!