ದಾವಣಗೆರೆ, ನ. 19- ನಗರದ ಶಿವಕುಮಾರ ಸ್ವಾಮಿ ಬಡಾವಣೆಯ 2ನೇ ಹಂತದಲ್ಲಿರುವ ಶ್ರೀ ಸಂಜೀವಿನಿ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಇದೇ ದಿನಾಂಕ 23 ರಿಂದ 29ರವರೆಗೆ ಪ್ರತಿದಿನ ಸಂಜೆ 7 ರಿಂದ ಪ್ರವಚನ ನಡೆಯಲಿದೆ. ಮುಂಡಗೋಡು ತಾಲ್ಲೂಕು ಅತ್ತಿವೇರಿಯ ಶ್ರೀ ಬಸವೇಶ್ವರಿ ಮಾತಾಜಿ ಪ್ರವಚನವನ್ನು ನಡೆಿಸಿಕೊಡುವರು.
January 22, 2025