ದಾವಣಗೆರೆ, ನ. 17 – ಕದಳಿ ಮಹಿಳಾ ವೇದಿಕೆಯ ವಾರ್ಷಿಕೋತ್ಸ ವದ ಪ್ರಯುಕ್ತ, ದಾವಣಗೆರೆ ಜಿಲ್ಲೆಯ ಸಾರ್ವಜನಿಕ ಮಹಿಳೆಯರಿಗೆ ಹಾಗೂ ನಮ್ಮ ಕದಳಿ ಮಹಿಳಾ ವೇದಿಕೆಯ ಸದಸ್ಯ ರಿಗೆ ಪ್ರಬಂಧ ಸ್ಪರ್ಧೆ ನಡೆಯಲಿದೆ. ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ವಿಷಯದ ಮೇಲೆ ಪ್ರಬಂಧ ಬರೆಯಲು ಆಸಕ್ತಿ ಇರುವ ವರು ಪುಟದ ಒಂದೇ ಮಗ್ಗುಲಲ್ಲಿ , ನಾಲ್ಕು ಪುಟಗಳಿಗೆ ಮೀರದಂತೆ ಬರೆದು ಗಾಯತ್ರಿ ವಸ್ತ್ರದ್, ಮನೆ ನಂಬರ್ 2002/3, ಎಂ.ಸಿ.ಸಿ.’ಎ’ ಬ್ಲಾಕ್, ದಾವಣಗೆರೆ -4 99869 83277 ಅಥವಾ ಮಮತಾ ನಾಗ ರಾಜ್, ಶ್ರೀಗಂಧ, 10ನೇ ಕ್ರಾಸ್, ಆಂಜನೇಯ ಬಡಾವಣೆ, 99648 29122 ಇಲ್ಲಿಗೆ ಇದೇ ದಿನಾಂಕ 30ರೊಳಗೆ ಕಳುಹಿಸಬಹುದಾಗಿದೆ.
December 3, 2024