ದಾವಣಗೆರೆ, ನ.11- ನಗರದ ಭಾವಸಾರ ವಿಷನ್ ಇಂಡಿಯಾ, ಬಾಲಾಜಿ ಎಜುಕೇಷ ನಲ್ ಅಂಡ್ ಸೋಶಿಯಲ್ ವೆಲ್‌ಫೇರ್ ಟ್ರಸ್ಟ್ ಹಾಗೂ ನಗರ ಆರೋಗ್ಯ ಕೇಂದ್ರ 2, ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ದಾವಣಗೆರೆ ತಾಲ್ಲೂಕು ಮತ್ತು ದಾವಣಗೆರೆ ಹೈಟೆಕ್ ಡಯಾ ಗ್ನೋಸ್ಟಿಕ್ ಸೆಂಟರ್ ಇವರುಗಳ ಸಂಯುಕ್ತಾಶ್ರಯದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
ನಾಡಿದ್ದು ದಿನಾಂಕ 13 ರ ಬುಧವಾರ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2 ರವರೆಗೆ ಮಹಾರಾಜ ಪೇಟೆ ಶ್ರೀ ವಿಠ್ಠಲ ಮಂದಿರದಲ್ಲಿ ಶಿಬಿರ ಏರ್ಪಾಡಾಗಿದೆ.
ಸೌಲಭ್ಯಗಳು: ಆರೋಗ್ಯ ತಪಾಸಣೆ, ರಕ್ತದೊತ್ತಡ, ಮಧು ಮೇಹ, ಕಫ, ಮಲೇರಿಯಾ, ಡೆಂಗ್ಯೂ ಹಾಗೂ ಹೆಚ್.ಐ.ವಿ ಪರೀಕ್ಷೆ, ಕಣ್ಣಿನ ಪರೀಕ್ಷೆ, ಉಚಿತ ಆರ್.ಬಿ.ಎಸ್., ಲಿಪಿಡ್ ಪ್ರೊಫೈಲ್ ಕೊಲೆಸ್ಟ್ರಾಲ್ ಪರೀಕ್ಷೆ.
ಮಾಹಿತಿಗಾಗಿ ಶ್ರೀಮತಿ ಸರಳ ಅಮಟೆ (94483 64830), ರಮೇಶ್ ಬಾಬು ಗುಜ್ಜರ್ (99456 59498) ಇವರನ್ನು ಸಂಪರ್ಕಿಸಬಹುದು.