ಆರ್ಜಿಐಸಿಎಂ ರೊಟ್ರಾಕ್ಟ್ ಕ್ಲಬ್ ಮತ್ತು ರೋಟರಿ ಕ್ಲಬ್ ದಾವಣಗೆರೆ ದಕ್ಷಿಣ ಇವರ ಸಹಯೋಗದಲ್ಲಿ ಪ್ರೇಮಾಲಯ ಅನಾಥಾಶ್ರಮದ ವಿದ್ಯಾರ್ಥಿಗಳಿಗೆ ಉಚಿತ ಕಲಿಕೋಪಕರಣಗಳ ವಿತರಣೆ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಆರ್. ಶ್ವೇತ ಗಾಂಧಿ, ಆರ್.ಜಿ. ರೋಟ್ರ್ಯಾಕ್ ಕ್ಲಬ್ನ ಅಧ್ಯಕ್ಷ ಕು. ಸಿ.ಬಿ. ನೇಹ, ಕಾರ್ಯದರ್ಶಿ ಎಲ್.ಜಿ. ನಿಕಿತಾ ಉಪಸ್ಥಿತರಿರುವರು.
February 24, 2025