ದಾವಣಗೆರೆ, ನ.8- ಭಾವಸಾರ ವಿಷನ್ ಇಂಡಿಯಾ (ದಾವಣಗೆರೆ) ಮತ್ತು ಬಾಲಾಜಿ ಎಜುಕೇಷನಲ್ ಅಂಡ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್, ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಮತ್ತು ದಾವಣಗೆರೆ ಹೈಟೆಕ್ ಡೈಗ್ನೋಸ್ಟಿಕ್ ಸೆಂಟರ್ ಇವರುಗಳ ಸಂಯುಕ್ತಾಶ್ರಯದಲ್ಲಿ ಉಚಿತ ಅರೋಗ್ಯ ತಪಾಸಣೆ, ರಕ್ತ ಪರೀಕ್ಷೆ ಹಾಗೂ ಕಣ್ಣಿನ ಪರೀಕ್ಷೆಯನ್ನು ಇದೇ ದಿನಾಂಕ 13 ರಂದು ಬುಧುವಾರ ಬೆಳಿಗ್ಗೆ 9.30 ರಿಂದ ಮದ್ಯಾಹ್ನ 2 ರವರೆಗೆ ನಗರದ ಮಹಾರಾಜಪೇಟೆಯ ಶ್ರೀ ವಿಠ್ಠಲ ರುಕುಮಾಯಿ ಮಂದಿರದಲ್ಲಿ ನಡೆಸಲಾಗುವುದು ಎಂದು ಶ್ರೀಮತಿ ಸರಳ ಅಮಟೆ (94483 64830) ಹಾಗೂ ರಮೇಶಬಾಬು ಗುಜ್ಜರ್ (99456 59498) ತಿಳಿಸಿದ್ದಾರೆ.
January 16, 2025