ನ.1ಕ್ಕೆ ಬೈಕ್‌ ರ‍್ಯಾಲಿ

ದಾವಣಗೆರೆ, ಅ.25- ಕಲಾಕುಂಚ  ಸಂಸ್ಥೆಯಿಂದ ನವೆಂಬರ್ 1ರ ಶುಕ್ರವಾರ ಬೆಳಗ್ಗೆ 8 ಗಂಟೆಗೆ  ರಾಜ್ಯೋತ್ಸವ ಹಾಗೂ ಮಹಿಳೆಯರಿಂದ ಬೈಕ್‌ ರ‍್ಯಾಲಿ ನಡೆಯಲಿದೆ.

error: Content is protected !!