ಸರ್ವೋಚ್ಛ ನ್ಯಾಯಾ ಲಯದ ತೀರ್ಪಿನ ಅದೇಶದಂತೆ ಒಳ ಮೀಸಲಾತಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಇಂದು ಬೆಳಿಗ್ಗೆ 10ಕ್ಕೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳ ಲಾಗಿದೆ ಎಂದು ಜಿಲ್ಲಾ ಮಾದಿಗ, ಛಲವಾದಿ ಸಮುದಾಯಗಳ ಒಕ್ಕೂಟದ ಪ್ರಮುಖರಾದ ನಿವೃತ್ತ ಪೊಲೀಸ್ ಎಸ್ಪಿ ರವಿನಾರಾಯಣ್ ತಿಳಿಸಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪ್ರಾರಂಭ ವಾಗುವ ಪ್ರತಿಭಟನಾ ಮೆರವಣಿಗೆ ರಾಜ ಬೀದಿ ಗಳಲ್ಲಿ ಸಂಚರಿಸಲಿದೆ.
February 25, 2025