ದಾವಣಗೆರೆ, ಅ.22- ಬಿಎಸ್ಸೆನ್ನೆಲ್ ಚಿತ್ರದುರ್ಗ ಟೆಲಿಕಾಂ ಜಿಲ್ಲೆ, ಬಿಎಸ್ಸೆನ್ನೆಲ್ನ ಯಾವುದೇ ಹಾಟ್ ಸ್ಪಾಟ್ ವಲಯಗಳಲ್ಲಿ ನಿಮ್ಮ ಎಫ್ಟಿಟಿಹೆಚ್ ಖಾತೆಯನ್ನು ಬಳಸಿ ಕೊಂಡು ರೋಮಿಂಗ್ ಮಾಡುವಾಗ ಭಾರತ ದಾದ್ಯಂತ ಹೆಚ್ಚುವರಿ ಶುಲ್ಕಗಳಿಲ್ಲದೆ ಬಿಎಸ್ಸೆನ್ನೆಲ್ ವೈಫೈ ರೋಮಿಂಗ್ ಸೌಲಭ್ಯವನ್ನು ಪರಿಚಯಿಸುತ್ತಿದೆ. ಈ ಸೇವೆಯು ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಉಚಿತವಾಗಿ http: //portal.bsnl.in//ftth/wifiroaming ನಲ್ಲಿ ನೋಂದಣಿ ಮಾಡಬಹುದೆಂದು ಬಿಎಸ್ಸೆನ್ನೆಲ್ ಡಿಜಿಎಂ ತಿಳಿಸಿದ್ದಾರೆ.
January 19, 2025