ಗೌಡ್ರು ಚನ್ನಬಸಪ್ಪ ನಿಧನಕ್ಕೆ ಜಿ.ಬಿ.ವಿನಯ್ ಸಂತಾಪ

ದಾವಣಗೆರೆ, ಅ.20-  ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್‌ ಧರ್ಮದರ್ಶಿ  ಕಳಸಪ್ಪನವರ ಗೌಡ್ರು ಚನ್ನಬಸಪ್ಪ ಅವರ ನಿಧನಕ್ಕೆ ಇನ್ಸೈಟ್ಸ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರೂ, ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ನಿವಾಸಕ್ಕೆ ಭೇಟಿ ನೀಡಿದ್ದ ವಿನಯ್ ಕುಮಾರ್, ಚನ್ನಬಸಪ್ಪ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಚ ಸಮರ್ಪಿಸಿದರು.  

error: Content is protected !!