ನಗರದಲ್ಲಿಂದು ಉಚಿತ ಹೃದಯ ತಪಾಸಣೆ

ಸಂಕಲ್ಪ ಸೇವಾ ಫೌಂಡೇಷನ್, ಎಸ್.ಎಸ್. ನಾರಾಯಣ ಹೆಲ್ತ್‌ಕೇರ್  ವತಿಯಿಂದ ಇಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ನಿಜಲಿಂಗಪ್ಪ ಬಡಾವಣೆ ಶ್ರೀ ಬಕ್ಕೇಶ್ವರ ಪ್ರೌಢಶಾಲೆಯಲ್ಲಿ ಉಚಿತ ಹೃದಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಫೌಂಡೇಷನ್ ಅಧ್ಯಕ್ಷ ಜಿ. ಮಹಾಂತೇಶ ತಿಳಿಸಿದ್ದಾರೆ.

error: Content is protected !!