ದಾವಣಗೆರೆ, ಅ.17- ಜಿಲ್ಲಾ ವನಿತಾ ಸಾಹಿತ್ಯ ವೇದಿಕೆಯ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪ್ರಬಂಧ (3 ಪುಟಗಳು ಮೀರದಂತೆ) ಸ್ಪರ್ಧೆಯನ್ನು ಸಾರ್ವಜನಿಕರಿಗಾಗಿ ಏರ್ಪಡಿಸಲಾಗಿದೆ. ಸ್ಪರ್ಧೆಯ ವಿಷಯ : ಸಮಸ್ಯೆಗಳ ಸುಳಿಯಲ್ಲಿ ಮಹಿಳೆ’. ಪ್ರಬಂಧವನ್ನು ಇದೇ ದಿನಾಂಕ 30ರೊಳಗೆ ಶ್ರೀಮತಿ ಎಸ್. ಎಂ. ಮಲ್ಲಮ್ಮ, ಮಾಂಟೆಸೊರಿ ಕಾನ್ವೆಂಟ್, ಕೆ.ಬಿ. ಬಡಾವಣೆ, ದಾವಣಗೆರೆ. (ದೂರವಾಣಿ ಸಂಖ್ಯೆ: 99801 48289) ಇವರಿಗೆ ಕಳುಹಿಸಬಹುದು.
January 10, 2025