ದಾವಣಗೆರೆ, ಅ. 17- ಓಶೋ ಸನ್ನಿಧಿ ಇನ್ಸೈಟ್ ಫೌಂಡೇಶನ್ ವತಿಯಿಂದ ಮಾನಸಿಕ ಹಾಗೂ ದೈಹಿಕವಾಗಿ ಮನುಷ್ಯನ ಅಂತರಂಗ ಮತ್ತು ಬಹಿರಂಗ ಧ್ಯಾನ ಸಾಧನೆಗಾಗಿ ಓಶೋರವರು ನಿರೂಪಿಸಿರುವ ಚಿಕಿತ್ಸಕ ಓಶೋ ಧ್ಯಾನ ಶಿಬಿರವನ್ನು ಇದೇ ದಿನಾಂಕ 21 ರಿಂದ 27 ರವರೆಗೆ ಪ್ರತಿದಿನ ಬೆಳಿಗ್ಗೆ 6 ರಿಂದ 7.30 ರವರೆಗೆ ನಗರದ ಆಲೂರು ಕನ್ವೆನ್ಷನ್ ಹಾಲ್ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪುಷ್ಪ (9036719573), ಅರ್ಚನ (9738572318) ತಿಳಿಸಿದ್ದಾರೆ.
January 6, 2025