ಜಯದೇವ ವೃತ್ತದ ಬಳಿ ಇರುವ ಶಂಕರಮಠದಲ್ಲಿ ಶ್ರೀ ಶಾರದಾ ಶರನ್ನವರಾತ್ರ್ಯುತ್ಸವದ ಅಂಗವಾಗಿ ಇಂದು ಬೆಳಿಗ್ಗೆ 8.30 ಕ್ಕೆ ಕಾಲರಾತ್ರಿ ಆರಾಧನೆ, ಚಂಡಿಕಾ ಹೋಮ, ಪುಸ್ತಕೇಷು ಸರಸ್ವತಿ ಪೂಜಾ ಸುಮಂಗಲಿ ಕನ್ನಿಕಾ ಪೂಜೆ, 12.30 ಕ್ಕೆ ಪೂರ್ಣಹುತಿ, ಪ್ರಸಾದ ವಿನಿಯೋಗ, ಸಂಜೆ 6 ರಿಂದ 8 ರವರೆಗೆ ದುರ್ಗಾ ದೀಪ ನಮಸ್ಕಾರ, ಅಷ್ಟಾವಧಾನ ಸೇವೆ, ಸಪ್ತಶತಿ ಪಾರಾಯಣ, ದೀಪಾರಾಧನೆ, 8.30 ಕ್ಕೆ ಪ್ರಸಾದ ವಿನಿಯೋಗವಿರುತ್ತದೆ.
January 3, 2025