ನಗರದಲ್ಲಿ ಇಂದು ಚಾಮುಂಡದೇವಿ ಅಲಂಕಾರ

ಶ್ರೀ ಕನ್ಯಕಾಪಮೇಶ್ವರಿ ದೇವಸ್ಥಾನ ಸಂಘದ ವತಿಯಿಂದ ದೇವಸ್ಥಾನದಲ್ಲಿ ಶರನ್ನವರಾತ್ರಿ ಅಂಗವಾಗಿ ಚಾಮುಂಡದೇವಿ ಅಲಂಕಾರ ಮಾಡಲಾಗುವುದು.

ಸಂಜೆ 6.30 ರಿಂದ 12 ವರ್ಷ ಮೇಲ್ಪಟ್ಟ ಮಕ್ಕಳ ವಿದ್ಯಾಭಿವೃದ್ಧಿಗೆ ಹಯಗ್ರೀವ ಪೂಜಾ ಮತ್ತು ವೇಷ ಹಾಗೂ ಸಂಭಾಷಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

error: Content is protected !!