ಸುದ್ದಿ ಸಂಗ್ರಹಶಾಮನೂರಿನಲ್ಲಿ ಇಂದು ಜಾನಪದ ಗಾಯನOctober 9, 2024October 9, 2024By Janathavani0 ಶಾಮನೂರಿನ ಜನತಾ ಕಾಲೋನಿಯಲ್ಲಿನ ಶ್ರೀ ಮಾಲಸಾಂಬ ಗಂಗಮಾಳಮ್ಮ ದೇವಸ್ಥಾನ ಸಮಿತಿ ವತಿಯಿಂದ ಶರನ್ನವರಾತ್ರಿ ಅಂಗವಾಗಿ ಇಂದು ರಾತ್ರಿ 8.30 ಕ್ಕೆ ಜಾನಪದ ಗೀತೆಗಳ ಗಾಯನ ಕಾರ್ಯಕ್ರಮ ಜರುಗಲಿದೆ. ಸಂಜೆ ಶ್ರೀ ದೇವಿಯ ಪುರಾಣ ಪ್ರವಚನ ನಡೆಯಲಿದೆ. ದಾವಣಗೆರೆ