ಚೌಡೇಶ್ವರಿ ದೇವಿಗೆ ಗೌರಿ ಅಲಂಕಾರ

ದಾವಣಗೆರೆ ದಾವಲ್‌ಪೇಟೆಯ   ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ದಸರಾ ಪ್ರಯುಕ್ತ ಶ್ರೀ ಚೌಡೇಶ್ವರಿ ಅಮ್ಮನವರಿಗೆ ಇಂದು ಮಹಾಗೌರಿ ಅಲಂಕಾರ ಮಾಡಲಾಗುವುದು. 

error: Content is protected !!