ದಾವಣಗೆರೆ, ಅ. 7 – ದಾವಣಗೆರೆ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿ ಆರ್.ಜಿ. ಕುಬೇಂದ್ರಪ್ಪ, (ಕಬ್ಬೂರು ಕ್ಷೇತ್ರ) ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಸಿ.ಯು. ಜ್ಯೋತಿ (ಬಾಡಾ ಕ್ಷೇತ್ರ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾ ರೆಂದು ಚುನಾವಣಾಧಿಕಾರಿ ಭಾಗ್ಯಶ್ರೀ ತಿಳಿಸಿದ್ದಾರೆ.
October 31, 2024