ಕರ್ನಾಟಕ ಸಂಘ (ರಾಣೇಬೆ ನ್ನೂರು) ಇವರ ವತಿಯಿಂದ ನಾಡ ಹಬ್ಬದ ಅಂಗವಾಗಿ ಇಂದು ಸಂಜೆ 6.30 ಕ್ಕೆ ಆಲೂರು ವೆಂಕಟರಾವ್ ರಂಗಮಂದಿರದ ಕಾಳಿದಾಸ ನಾಯ್ಕ ವೇದಿಕೆಯಲ್ಲಿ ಸ್ನೇಹದೀಪ ಮಕ್ಕಳಿಂದ ಸಮ್ಮಿಶ್ರ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ. ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ಅಧ್ಯಕ್ಷತೆ ವಹಿಸುವರು. ರೋಟರಿ ಸಂಸ್ಥೆ ಅಧ್ಯಕ್ಷ ರಾಜಣ್ಣ ಮೋಟಗಿ, ಕಾ.ನಿ. ಪ್ರ. ಸಂಘದ ಉಪಾಧ್ಯಕ್ಷ ಕರಿಯಪ್ಪ ಅರಳೀಕಟ್ಟೆ ಭಾಗವಹಿಸಲಿದ್ದಾರೆ.
January 10, 2025