ಮಲೇಬೆನ್ನೂರು, ಅ. 4- ಹರಿಹರ ತಾಲ್ಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ (ಕೆಡಿಪಿ) ಸಮಿತಿಗೆ ಯಲವಟ್ಟಿಯ ಕೊಟ್ರೇಶ್ ನಾಯ್ಕ, ಕಮಲಾಪುರದ ಬಿ.ಬಿ. ಮಲ್ಲೇಶ್, ಗೋವಿನಹಾಳ್ ಕೆ.ಜಿ. ರಾಜು, ನಂದಿಗಾವಿಯ ನರೇಂದ್ರಕುಮಾರ್, ಭಾನುವಳ್ಳಿಯ ಜಬೀವುಲ್ಲಾ, ಕುಣೆಬೆಳಕೆರೆಯ ಶಿಲ್ಪಾ ಕುಬೇರಪ್ಪ ಅವರನ್ನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಅವರ ಶಿಫಾರಸ್ಸಿನ ಮೇರೆಗೆ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.
January 12, 2025