ದಾವಣಗೆರೆ, ಅ. 4 – ಕಾಂ. ಎಚ್.ಕೆ. ರಾಮಚಂದ್ರಪ್ಪ, ಟಿ. ದಾಸಕರಿಯಪ್ಪ ಹಾಗೂ ಬಡಗಿ ಕೃಷ್ಣಪ್ಪ ಅವರುಗಳನ್ನು ವಾಲ್ಮೀಕಿ ಜಯಂತಿಯಂದು ಕೊಡ ಮಾಡುವ ಶ್ರೀ ಮಹರ್ಷಿ ವಾಲ್ಮೀಕಿ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಬೇಕೆಂದು ಶ್ರೀ ವಾಲ್ಮೀಕಿ ನಾಯಕ
ಸಮಾಜದ ಜಿಲ್ಲಾಧ್ಯಕ್ಷ ಬಿ. ವೀರಣ್ಣ ಹಾಗೂ ಮುಖಂಡ ಆಂಜನೇಯ ಗುರೂಜಿ ಅವರು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.
January 21, 2025