ದಾವಣಗೆರೆಯ ದಾವಲ್‌ಪೇಟೆ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದಲ್ಲಿ ಶ್ರೀ ಚೌಡೇಶ್ವರಿ ದೇವಿಗೆ ದಸರಾ ಮಹೋತ್ಸವದ ವಿಶೇಷ ಅಲಂಕಾರಗಳು ಇಂದಿನಿಂದ ಇದೇ ದಿನಾಂಕ 12ರವರೆಗೆ ನಡೆಯಲಿವೆ. ಇಂದು ಎಲೆ ಅಡಿಕೆ ಅಲಂಕಾರ, 5 ರ ಶನಿವಾರ ನವಧಾನ್ಯ ಅಲಂಕಾರ, 6ರ ಭಾನುವಾರ ಬಳೆ ಅಲಂಕಾರ, 7 ರ ಸೋಮವಾರ ಸಂತಾನ ಲಕ್ಷ್ಮಿ ಅಲಂಕಾರ, 8ರ ಮಂಗಳವಾರ ಮಹಾಗೌರಿ ಅಲಂಕಾರ, 9ರ ಬುಧವಾರ ಸರಸ್ವತಿ ಅಲಂಕಾರ, 10 ರಂದು ಮಹಿಷಾಸುರ ಮರ್ಧಿನಿ ಅಲಂಕಾರ, 11ರ ಶುಕ್ರವಾರ ರಾಜರಾಜೇಶ್ವರಿ ಅಲಂಕಾರ, 12ರ ಶನಿವಾರ ಲಕ್ಮಿ ನೋಟಿನ ಅಲಂಕಾರ ನಡೆಯಲಿವೆ.
January 11, 2025