ದಾವಣಗೆರೆ ಬಾಪೂಜಿ ಮಕ್ಕಳ ಆಸ್ಪತ್ರೆಯಲ್ಲಿ ಇಂದು ಮಧ್ಯಾಹ್ನ 3.30 ಗಂಟೆಗೆ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ `ಹೆಚ್‌ಪಿವಿ (ಹ್ಯೂಮನ್ ಪ್ಯಾಪಿಲೋಮ ವೈರಸ್) ಲಸಿಕೆ-ಗರ್ಭಕೋಶದ ಕ್ಯಾನ್ಸರ್ ನಿವಾರಣೆಯಲ್ಲಿ ದಶಕದ ಆವಿಷ್ಕಾರ’ ವಿಷಯ ಕುರಿತು ಸ್ತ್ರೀರೋಗ ತೆ ಡಾ.ಪ್ರೇಮಾ ಪ್ರಭುದೇವ್ ಮಾತನಾಡುವರು.
January 21, 2025