ಮಲೇಬೆನ್ನೂರು : ಮಳೆಗೆ ಕುಸಿದು ಬಿದ್ದ ದೇವಸ್ಥಾನ

ಮಲೇಬೆನ್ನೂರು, ಸೆ.25- ಗುಳದಹಳ್ಳಿ ಗ್ರಾಮದಲ್ಲಿ ಬುಧವಾರ ಸುರಿದ ಮಳೆಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನ ಕುಸಿದು ಬಿದ್ದಿದ್ದು, ಈ ಘಟನೆಯಲ್ಲಿ ಯಾವ ಪ್ರಾಣಹಾನಿ ಆಗಿಲ್ಲ ಎನ್ನಲಾಗಿದೆ.

error: Content is protected !!