ಸ್ಥಿರಾಸ್ತಿಗಳ ನೋಂದಣಿಗೆ `ಇ-ಆಸ್ತಿ’ ಖಾತಾ ಕಡ್ಡಾಯ

ದಾವಣಗೆರೆ, ಸೆ.24 – ಮಹಾನಗರ ಪಾಲಿಕೆ ವ್ಯಾಪ್ತಿ ಮತ್ತು ನಗರ ಸ್ಥಳೀಯ ಸಂಸ್ಥೆ ಸಿ.ಎಂ.ಸಿ, ಟಿ.ಎಂ.ಸಿ ಸ್ಥಿರಾಸ್ತಿಗಳ ನೋಂದಣಿಗೆ ಇ-ಆಸ್ತಿ ಖಾತಾವನ್ನು ಕಾವೇರಿ 2.0 ತಂತ್ರಾಂಶದಲ್ಲಿ ದಿನಾಂಕ ಸೆ.23 ರಿಂದ ಸಂಯೋಜನೆಗೊಳಿಸಿಲು ಕಡ್ಡಾಯ ಮಾಡಿದ್ದು, ಸಾರ್ವಜನಿಕರು ತಮ್ಮ ಇ-ಸ್ವತ್ತಿಗೆ ಸಂಬಂಧಿಸಿದ ಇ-ಆಸ್ತಿ ಖಾತಾ ಹೊಂದಿರುವುದನ್ನು ಖಚಿತಪಡಿ ಸಿಕೊಂಡು ನೋಂದಣಿ ವೇಳೆ ಇ-ಸ್ವತ್ತಿಗೆ ಸಂಬಂಧಿಸಿದ ಗುರುತಿನ ಮಾಹಿತಿಯನ್ನು ಇ-ಆಸ್ತಿ ತಂತ್ರಾಂಶದಿಂದ ಪಡೆದು ಕಾವೇರಿ-2 ರಲ್ಲಿ ನೋಂದಣಿ ಮಾಡಲಾಗುವುದು ಎಂದು ಹರಿಹರ ಉಪನೋಂದಣಾಧಿಕಾರಿ ನಾಗರಾಜ್ ತಿಳಿಸಿದ್ದಾರೆ.

error: Content is protected !!