ನಗರದ ರಿಂಗ್ ರಸ್ತೆಯಲ್ಲಿರುವ ಶ್ರೀ ಶಂಕರ ಸಮುದಾಯ ಭವನದಲ್ಲಿ ಇದೇ 25 ರಂದು ಸಂಜೆ 5 ಗಂಟೆಗೆ ವೀರೇಶಾನಂದ ಸರಸ್ವತಿ ಅವರ `ವಿವೇಕಧಾರಾ’ ಕೃತಿ ಲೋಕಾರ್ಪಣಾ ಸಮಾರಂಭ ನಡೆಯಲಿದೆ. ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಶ್ರೀ ಸ್ವಾಮಿ ತ್ಯಾಗೀಶ್ವರಾನಂದಜೀ ಮಹಾರಾಜ್ ಕೃತಿ ಬಿಡುಗಡೆ ಮಾಡಲಿದ್ದಾರೆ. ಎಸ್.ಎಸ್. ಆಸ್ಪತ್ರೆ ಉಪಪ್ರಾಂಶುಪಾಲರಾದ ಡಾ.ಶಶಿಕಲಾ ಕೃಷ್ಣಮೂರ್ತಿ ಕೃತಿ ಪರಿಚಯ ಮಾಡಿ ಕೊಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಎಸ್. ಜೆ ಶ್ರೀಧರ್, ಡಾ. ಬಿ.ಟಿ. ಅಚ್ಯುತ್, ಬಿ. ವಾಮದೇವಪ್ಪ, ಎನ್.ಎಂ. ಶಾಂತಿನಾಥ್ ಆಗಮಿಸಲಿದ್ದಾರೆ.
January 23, 2025