ದಾವಣಗೆರೆ, ಸೆ.23- ಜೆಡಿಎಸ್ ಜಿಲ್ಲಾ ಮಾಜಿ ಅಧ್ಯಕ್ಷ, ಕುಸ್ತಿಪಟು, ವಾಲ್ಮೀಕಿ ಸಮಾಜದ ನಾಯಕರಾದ ಟಿ. ದಾಸಕರಿಯಪ್ಪ ನಿಧನಕ್ಕೆ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್ ಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ. ಮೃತದೇಹದ ಅಂತಿಮ ದರ್ಶನ ಪಡೆದ ವಿನಯ್ ಕುಮಾರ್ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
February 25, 2025