ರಾಣೇಬೆನ್ನೂರು, ಸೆ. 20- ಇಲ್ಲಿನ ದೊಡ್ಡಪೇಟೆ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ನಾಡಿದ್ದು ದಿನಾಂಕ 22ರ ಭಾನುವಾರ ಬೆಳಿಗ್ಗೆ 11ಗಂಟೆಗೆ ತಾಲ್ಲೂಕು ದೇವಾಂಗ ಸಂಘದ ಸಭೆಯು, ಸಂಘದ ಅಧ್ಯಕ್ಷ ಕರಬಸಪ್ಪ ನೀಲಗುಂದ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ಗಿರಿಧರ ಗುಳೇದಗುಡ್ಡ ತಿಳಿಸಿದ್ದಾರೆ.
January 23, 2025