ನಗರದಲ್ಲಿ ಇಂದು ಓಶೋ ಧ್ಯಾನ ಶಿಬಿರ

ಆಲೂರು ಕನ್ವೆನ್ಷನ್ ಹಾಲ್‌ನಲ್ಲಿ  ಇಂದಿ ನಿಂದ ಇದೇ ದಿನಾಂಕ 22ರವರೆಗೆ ಉಚಿತ ಓಶೋ ಧ್ಯಾನ ಶಿಬಿರ ನಡೆಯಲಿದೆ. ಓಶೋ ಸನ್ನಿಧಿ ಇನ್‌ಸೈಟ್ ಫೌಂಡೇಷನ್  ಆಯೋಜಿಸಿ ರುವ  ಈ ಶಿಬಿರದಲ್ಲಿ  ಆಸಕ್ತರು ಭಾಗವಹಿಸ ಬಹುದು ಎಂದು ಪುಷ್ಪ (90367 19573), ಅರ್ಚನ (97385 72318) ತಿಳಿಸಿದ್ದಾರೆ.

error: Content is protected !!