ಪ್ಯಾಲೆಸ್ತೇನ್ ಬಾವುಟದ ಸ್ಟಿಕ್ಕರ್‌

ದೂರು ದಾಖಲು

ದಾವಣಗೆರೆ, ಸೆ. 17- ಈದ್ ಮಿಲಾದ್ ಮೆರವಣಿಗೆ ವೇಳೆ ಗಾಂಧಿ ವೃತ್ತದ ಬಳಿ ಸಂಜೆ ಯಾರೋ ಒಬ್ಬ ವ್ಯಕ್ತಿ ತನ್ನ ಅಂಗಿ ಮೇಲೆ ಪ್ಯಾಲೇಸ್ತೇನ್  ದೇಶದ ಬಾವುಟದ ಸ್ಟಿಕ್ಕರ್ ಹಾಕಿಕೊಂಡು ಜಾತಿ, ಕೋಮುಗಳ ನಡುವೆ ದ್ವೇಷ ಉಂಟು ಮಾಡಿ ಸಾರ್ವಜನಿಕ ಶಾಂತಿ ಕದಡುವ ಸಾಧ್ಯತೆ ಇರುವುದರಿಂದ ಆ ವ್ಯಕ್ತಿಯನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆ ಬಿ.ನಾಗರಾಜ್ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

error: Content is protected !!