ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಒಕ್ಕೂಟದಿಂದ ನಗರ ಪಾಲಿಕೆ ಮುಂಭಾಗ ಇಂದು ಬೆಳಿಗ್ಗೆ 11ಕ್ಕೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ನಾಗಮಂಗಲ ದಲ್ಲಿ ಶ್ರೀ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ನಡೆದ ಕೋಮು ಗಲಭೆ, ನಂತರದ ದಿನಗಳಲ್ಲಿ ದಾವಣಗೆರೆಯೂ ಸೇರಿದಂತೆ, ರಾಜ್ಯದ ಕೇಂದ್ರಗಳಲ್ಲಿ ನಡೆದ ಸಮಾಜ ಘಾತುಕ ಶಕ್ತಿಗಳ ಪ್ರಚೋದನಕಾರಿ ಪ್ರದರ್ಶನದ ವಿರುದ್ಧ `ಪ್ರತಿಭಟನೆ ನಡೆಯಲಿದೆ.
January 8, 2025