ಇಂದು ಪಿಎಲ್‌ಡಿ ಬ್ಯಾಂಕ್ ಸಭೆ

 ದಾವಣಗೆರೆ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ವಾರ್ಷಿಕ ಮಹಾ ಸಭೆಯು ಇಂದು ಬೆಳಿಗ್ಗೆ 11 ಗಂಟೆಗೆ  ತರಳಬಾಳು ಸಭಾ ಭವನದಲ್ಲಿ ನಡೆಯಲಿದೆ.

error: Content is protected !!