ದಾವಣಗೆರೆ, ಸೆ.16- ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಿಂದ ನಗರದ ರೇಣುಕ ಮಂದಿರದಲ್ಲಿ ಸಾಬೂನು ಮೇಳ ಇಂದು ಆರಂಭಗೊಂಡಿದ್ದು. ಇದೇ ದಿನಾಂಕ 25ರವರೆಗೆ ನಡೆಯಿದೆ ಎಂದು ಸಂಸ್ಥೆಯ ಬೆಂಗಳೂರು ಶಾಖೆಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಸ್.ಗುರುಪ್ರಸಾದ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪ್ರಮು ಖರಾದ ಮಂಜುನಾಥ್, ಸಿದ್ದನಾಯಕ್, ಗಂಗರಾಜ್, ಬಿ.ಒ. ಕಾಮತ್ ಸೇರಿದಂತೆ ಮಾರುಕಟ್ಟೆ ವಿತರಕರು ಉಪಸ್ಥಿತರಿದ್ದರು.
January 9, 2025