ದಾವಣಗೆರೆ, ಸೆ.15- ಗೃಹಲಕ್ಷಿ ಯೋಜನೆಗೆ ನೋಂದಣಿಯಾದರೂ ಸಹಾಯ ಧನ ಪಾವತಿಯಾಗದಿರುವ ಫಲಾನುಭವಿಗಳಿಗೆ ಸೂಕ್ತ ಮಾಹಿತಿ ನೀಡಲು ತಾಲ್ಲೂಕುವಾರು ಶಿಶು ಅಭಿವೃದ್ಧಿ ಯೋಜನಾ ಕಚೇರಿಯಲ್ಲಿ ಹೆಲ್ಪ್ ಡೆಸ್ಕ್ ತೆರೆಯಲಾಗಿದೆ. ಈವರೆಗೊ ಗೃಹಲಕ್ಷಿ ಯೋಜನೆಗೆ ನೋಂದಣಿ ಮಾಡಿಕೊಳ್ಳದ ಮಹಿಳೆಯರು ಗ್ರಾಮ ಒನ್, ದಾವಣಗೆರೆ ಒನ್ ಹಾಗೂ ಸೇವಾ ಸಿಂಧು ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದು. ವಿವರಕ್ಕೆ ಸಂಪರ್ಕಿಸಿ : 9620380498, 9380629266, 9731262426, 9740192819, 9844019027, 9686601791.
February 24, 2025