ಈದ್ ಮಿಲಾದ್ ಹಬ್ಬದ ಅಂಗವಾಗಿ ಪಟ್ಟದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಹಜರತ್ ಸೈಯ್ಯದ್ ಹಬೀಬುಲ್ಲಾ ಷಾ ಖಾದ್ರಿ ಅವರ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ ಈದ್ ಮಿಲಾದ್‌ನ ಬೃಹತ್ ಮೆರವಣಿಗೆ ಆರಂಭವಾಗಿ ಮುಖ್ಯರಸ್ತೆ, ಪೇಟೆ ಬೀದಿ, ಜಿಗಳೇರ ಕೇರಿ, ನೀರಾವರಿ ಇಲಾಖೆ ಕಛೇರಿ, ಪೊಲೀಸ್‌ಠಾಣೆ ಮುಂಭಾಗದ ರಸ್ತೆ ಮೂಲಕ ಶಾದಿ ಮಹಲ್ ತಲುಪಿ ಮುಕ್ತಾಯಗೊಳ್ಳಲಿದೆ.
January 24, 2025