ಸುದ್ದಿ ಸಂಗ್ರಹಎಲೆಬೇತೂರಿನಲ್ಲಿ ಇಂದು ಅನ್ನ ಸಂತರ್ಪಣೆSeptember 14, 2024September 14, 2024By Janathavani0 ಶ್ರೀ ಗಜಕರ್ಣ ಫ್ರೆಂಡ್ಸ್ ಗ್ರೂಪ್ ವತಿಯಿಂದ ಎಲೆಬೇತೂರಿನ ಪುಟಗನಾಳ್ ರಸ್ತೆಯಲ್ಲಿ ಗಣಪತಿ ಪ್ರತಿಷ್ಟಾಪಿಸಲಾಗಿದ್ದು, ಪ್ರಯುಕ್ತ ಇಂದು ಅನ್ನ ಸಂತರ್ಪಣೆ ನಡೆಯಲಿದೆ. ದಾವಣಗೆರೆ