ದಾವಣಗೆರೆ, ಸೆ.13- ದಾವಣಗೆರೆ ಮಹಾ ನಗರಪಾಲಿಕೆ ಮಹಾಪೌರ, ಉಪ ಮಹಾಪೌರ ಸ್ಥಾನದ ಆಯ್ಕೆಗೆ ಇದೇ ದಿನಾಂಕ 27 ರ ಶುಕ್ರವಾರ ಪಾಲಿಕೆ ಸಭಾಂಗಣ ದಲ್ಲಿ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆಯಲಿದೆ ಎಂದು ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.
December 26, 2024