ಸುದ್ದಿ ಸಂಗ್ರಹಕೃಷಿ ಡಿಪ್ಲೋಮಾ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆSeptember 12, 2024September 12, 2024By Janathavani0 ದಾವಣಗೆರೆ, ಸೆ.11- 2024-25ನೇ ಶೈಕ್ಷಣಿಕ ಸಾಲಿನ ಉಡುಪಿ ಜಿಲ್ಲೆಯ ಬ್ರಹ್ಮಾವರದ ಕೃಷಿ ಡಿಪ್ಲೋಮಾ ದಾಖಲಾತಿಗೆ ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕವನ್ನು ಇದೇ ದಿನಾಂಕ 14ರ ವರೆಗೆ ವಿಸ್ತರಿಸಲಾಗಿದೆ. ದಾವಣಗೆರೆ