ದಾವಣಗೆರೆ, ಸೆ. 10- ಇಲ್ಲಿನ ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದ ಸಮೀಪವಿರುವ ಭಾವಸಾರ ಕ್ಷತ್ರಿಯ ಹಾಸ್ಟೆಲ್ ಪುನರಾರಂಭವಾಗಿದೆ.
ಸುಸಜ್ಜಿತ ವಸತಿ ಶಾಲೆ ಜೊತೆಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಪಿಯುಸಿ ಹಾಗೂ ನಂತರದ ಓದುವ ವಿದ್ಯಾರ್ಥಿ ಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ.
ಪುರುಷ ನೌಕರರಿಗೂ ಪ್ರವೇಶಾವಕಾಶ ನೀಡಲಾಗಿದೆ. ಆಸಕ್ತರು ಮೊಬೈಲ್ 94481-55092, 9686744588 ಕ್ಕೆ ಸಂಪರ್ಕಿಸಬಹುದು.