ನೂತನ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಕಾಲೇಜಿನ ಉಪನ್ಯಾಸ ಕೊಠಡಿಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಅಧ್ಯಕ್ಷತೆ : ಎನ್.ಪರಶುರಾಮನಗೌಡ. ಮುಖ್ಯ ಅತಿಥಿಗಳು : ಸಿ.ಎಂ.ಮೇಘನಾಥ, ಎಸ್.ಜಿ.ಶಿವಕುಮಾರ, ಕೆ.ಸಿ.ನಿರಂಜನ್, ಉಪಸ್ಥಿತಿ : ಡಾ. ಕೆ.ಎಸ್.ದಿವಾಕರ ನಾಯ್ಕ್.
January 15, 2025