ಆಸ್ತಿ ತೆರಿಗೆ: ಶೇ. 5ರ ರಿಯಾಯಿತಿ : ಅವಧಿ ವಿಸ್ತರಣೆ

ದಾವಣಗೆರೆ, ಆ.29- ಮಹಾ ನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳ ಮೇಲಿನ ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿಸಲು ಶೇ.5 ರಷ್ಟು ನೀಡುವ ರಿಯಾಯಿತಿ ಕಾಲಾ ವಧಿಯನ್ನು ಸೆಪ್ಟೆಂಬರ್14 ರವರೆಗೆ ವಿಸ್ತರಿಸಲಾಗಿದೆ ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.

error: Content is protected !!