ಸುದ್ದಿ ಸಂಗ್ರಹಇಂದು ಜಯದೇವ ಜಗದ್ಗುರುಗಳ ಜಯಂತಿAugust 27, 2024August 27, 2024By Janathavani0 ಶ್ರೀ ಜಯದೇವ ಜಗದ್ಗುರುಗಳ 150ನೇ ಜಯಂತ್ಯೋತ್ಸವವನ್ನು ನಗರದ ಶಿವಯೋಗಾಶ್ರಮದಲ್ಲಿರುವ ಶ್ರೀ ಜಗದ್ಗುರುಗಳವರ ಗದ್ದುಗೆಯ ಮುಂದೆ ಆಚರಿಸಲಾಗುವುದು ಎಂದು ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದ್ದಾರೆ. ದಾವಣಗೆರೆ