ದಾವಣಗೆರೆ, ಆ.21- ವಿನೋಬನಗರದ 1ನೇ ಮುಖ್ಯರಸ್ತೆಯಲ್ಲಿರುವ ಶ್ರೀ ಚೌಡೇಶ್ವರಿ ದೇವಿಯ ಮತ್ತು 2ನೇ ಮುಖ್ಯರಸ್ತೆಯಲ್ಲಿರುವ ನವವೃಕ್ಷಧಾಮದಲ್ಲಿರುವ ಶ್ರೀ ಬನ್ನಿಮಹಾಂಕಾಳಿ ದೇವಿಯ ಹೊಳೆ ಪೂಜೆಯು ನಾಡಿದ್ದು ದಿನಾಂಕ 23ರ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಹರಿಹರದ ತುಂಗಾಭದ್ರಾ ನದಿಯ ದಡದಲ್ಲಿ ನೆರವೇರಲಿದೆ. ದಿ.ಯಲವಟ್ಟಿ ಶ್ರೀಮತಿ ಬಸಮ್ಮ ಮತ್ತು ದಿ. ಬಸಪ್ಪ ಮತ್ತು ವಂಶಸ್ಥರಿಂದ ಪ್ರಸಾದದ ಸೇವಾಕರ್ತರಾಗಿದ್ದಾರೆ.
January 15, 2025