ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ದಾವಣಗೆರೆ, ಆ.21- ಜಿಲ್ಲಾ ಮಡಿವಾಳ ಮಾಚಿದೇವ ಸಂಘದಿಂದ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.70ಕ್ಕಿಂತ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ಮಡಿವಾಳ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ವಿದ್ಯಾರ್ಥಿಗಳು ನಾಡಿದ್ದು ದಿನಾಂಕ 23ರೊಳಗಾಗಿ ವಿನೋಬ ನಗರದಲ್ಲಿನ ಮಾಚಿದೇವ ಸಮು ದಾಯ ಭವನದಲ್ಲಿ ಅರ್ಜಿ ಸಲ್ಲಿಸ ಬಹುದು. 

ಮಾಹಿತಿಗಾಗಿ 94480 00077, 9844 001462, 9880497271, 88926 24949, 998008 7033ಗೆ ಸಂಪರ್ಕಿಸಿ. ಸಿ. ಗುಡ್ಡಪ್ಪ 88926 24949, ಪಿ. ಮಂಜುನಾಥ್ 9980087033ಗೆ ಸಂಪರ್ಕಿಸಿ.

error: Content is protected !!