ನಗರದಲ್ಲಿ ಇಂದು

ಇಂದು ಸಂಜೆ 5 ಗಂಟೆಗೆ ನಗರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ದೇವರಾಜು ಅರಸು ಬಡಾವಣೆ ಇಲ್ಲಿ ಡಿಎಲ್‍ಎಸ್‍ಎ ದ್ವಿಮಾಸಿಕ ಸಭೆ, ಜಿಲ್ಲಾ ಮಟ್ಟದ ಪೆೋಕ್ಸೋ ಸಭೆ, ಜಿಲ್ಲಾ ಮಟ್ಟದ ವಿಶೇಷ ಕಾರ್ಯಪಡೆ ಸಮಿತಿ ಸಭೆ, ಯುಟಿಆರ್‍ಸಿ ಸಭೆ, ಬಾಲ ನ್ಯಾಯ ಸಮಿತಿ ವಿಷಯದ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ಆಯೋಜಿಸಲಾಗಿದೆ

error: Content is protected !!