ಹರಪನಹಳ್ಳಿ: ಬೀಗ ಮುರಿದು ಕಳ್ಳತನ

ಹರಪನಹಳ್ಳಿ, ಆ. 21- ಮನೆ ಬೀಗ ಮುರಿದು ಕಳ್ಳತನ ಮಾಡಿದ ಘಟನೆ ಪಟ್ಟಣದ ಕೆ.ಎಚ್.ಬಿ. ಕಾಲೋನಿಯಲ್ಲಿ ನಡೆದಿದೆ.

ಉಪನ್ಯಾಸಕ ಹಾರಾಳು ಬುಳ್ಳಪ್ಪ ಅವರು ಊರಿಗೆ ಹೋಗಿರುವ ಸಮಯ ನೋಡಿಕೊಂಡ ಕಳ್ಳರು ತಡರಾತ್ರಿ ಮನೆ ಇಂಟರ್ ಲಾಕ್ ಮುರಿದು 15 ತೊಲೆ ಚಿನ್ನದ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.  

error: Content is protected !!