ಚನ್ನಗಿರಿ, ಆ. 20- ಚನ್ನಗಿರಿ ತಾಲ್ಲೂಕಿನ ಸಿದ್ದನಮಠ ಗ್ರಾಮದ ಪ್ರೊ.ಎಸ್.ಬಿ.ರಂಗನಾಥ್ ನಿಧನದ ಪ್ರಯುಕ್ತ ಚನ್ನಗಿರಿ ಕಸಾಪ ವತಿಯಿಂದ ಸಂತಾಪ ಸೂಚಿಸಲಾಯಿತು.
ರಂಗನಾಥ್ ನಿಧನದಿಂದ ಸಾಹಿತ್ಯ ಲೋಕಕ್ಕೆ ನಷ್ಟವಾಗಿದ್ದು, ಚನ್ನಗಿರಿ ಕಸಾಪ ಅಧ್ಯಕ್ಷ ಎಲ್.ಜಿ. ಮಧುಕುಮಾರ್ , ತಾಲ್ಲೂಕು ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಎಂ.ಎಸ್.ಬಸವನಗೌಡ , ಪ್ರಭಾಕರ್ ಹೊದಿಗೆರೆ, ಬಿ.ಇ. ಸಿದ್ದಪ್ಪ ,ಎಂ.ಯು.ಚನ್ನಬಸಪ್ಪ, ಬಾ.ರಾ. ಮಹೇಶಣ್ಣ, ಜಿ.ಚಿನ್ನಸ್ವಾಮಿ, ಗುಳ್ಳೆಹಳ್ಳಿ ಮಲ್ಲಿಕಣ್ಣ, ನಲ್ಲೂರು ಮಂಜಪ್ಪ ಟಿ.ವಿ. ಚಂದ್ರಪ್ಪ, ಮಲಹಾಳ್ ತಿಪ್ಪೇಶ್, ಜಗದೀಶ್ ಗೌಡ್ರು, ಪ್ರೇಮ್‌ಚಂದ್, ಮಾದೇನಹಳ್ಳಿ ಓಂಕಾರ ಮೂರ್ತಿ, ಸುವರ್ಣಮ್ಮ ಸ್ವಾಮಿ, ಕುಸುಮ ಡಾ.ರಂಗಪ್ಪ, ಹನುಮಂತರಾಯಪ್ಪ, ಅಬು ಸಾತೀಹ, ಕಂಚಿಗನಾಳ್ ಮಂಜಣ್ಣ ಮತ್ತಿತರರು ಸಂತಾಪ ಸೂಚಿಸಿದ್ದಾರೆ.