ದಾವಣಗೆರೆ ವರ್ತುಲ ರಸ್ತೆಯಲ್ಲಿರುವ ಶ್ರೀ ಸ.ಸ. ಮಾತೋಶ್ರೀ ಗೌರಮ್ಮಾಜಿ ಅಧ್ಯಾತ್ಮ ಮಂದಿರದಲ್ಲಿ ಶ್ರಾವಣ ಸಾಧನ ಸಪ್ತಾಹವು ನಡೆಯುತ್ತಿದೆ.ದಿನಾಂಕ 26ರಂದು ರಾತ್ರಿ 12 ಗಂಟೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿ, ದಿನಾಂಕ 27ರ ಮಂಗಳವಾರ ಜಾಗರಣೆ ಮತ್ತು 28ರ ಬುಧವಾರ ಮಧ್ಯಾಹ್ನ 12 ಗಂಟೆಗೆ ಪುಷ್ಟವೃಷ್ಟಿಗೈಯ್ಯುವ ಕಾರ್ಯಕ್ರಮ, ನಂತರ ಮಹಾಪ್ರಸಾದ ಜರುಗಲಿದೆ.
January 27, 2025