ಶ್ರೀ ಕರಿಬಸವೇಶ್ವರ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ಶ್ರೀ ಕರಿಬಸವೇಶ್ವರ ಸ್ವಾಮಿಯವರ ಪುಣ್ಯಾರಾಧನೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ್, ಡಾ. ಪ್ರಭಾ ಮಲ್ಲಿಕಾರ್ಜುನ್, ಕೆ.ಎಸ್. ಬಸವಂತಪ್ಪ, ಬಸವರಾಜ್ ಶಿವಗಂಗಾ,ಡಾ. ಹೆಚ್.ಬಿ. ಅರವಿಂದ್, ಗಂಗಾಧರಸ್ವಾಮಿ, ಉಮಾ ಪ್ರಶಾಂತ್, ಪಿ.ಎನ್. ಲೋಕೇಶ್, ವಿಜಯಕುಮಾರ್, ವಿನಾಯಕ ಪೈಲ್ವಾನ್, ರೇಣುಕ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
January 9, 2025