ಸುದ್ದಿ ಸಂಗ್ರಹನಗರದಲ್ಲಿ ಇಂದು ಮಕ್ಕಳಿಗೆ ಚುನಾವಣೆ ಅರಿವು ಕಾರ್ಯಕ್ರಮAugust 19, 2024August 19, 2024By Janathavani0 ಸನ್‌ಶೈನ್ ವಿದ್ಯಾ ಮತ್ತು ಕಲ್ಯಾಣ ಸಂಸ್ಥೆ ವತಿಯಿಂದ ಅಹಮದ್ ನಗರದ ದಾವಣಗೆರೆ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿ ಸಮಾಲೋಚನಾ ಕಮಿಟಿಯ ಸದಸ್ಯರ ಆಯ್ಕೆಗಾಗಿ ಇಂದು ಮಧ್ಯಾಹ್ನ 3 ಕ್ಕೆ ವಿವಿಧ ಹಂತಗಳ ಅಣುಕು ಚುನಾವಣಾ ಪ್ರಕ್ರಿಯೆಗಳು ನಡೆಯಲಿವೆ. ದಾವಣಗೆರೆ